ತುಮಕೂರು ರಸ್ತೆಯ ಪೀಣ್ಯ ಫ್ಲೈ ಓವರ್ಗೆ ಕಳೆದ ಎರಡೂವರೆ ವರ್ಷದಿಂದ ಹಿಡಿದಿದ್ದ ಗ್ರಹಣಕ್ಕೆ ಶೀಘ್ರವೇ ಬಿಡುಗಡೆ ಸಿಗಲಿದೆ. ವಾರದಲ್ಲಿ 6 ದಿನ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತಗೊಳಿಸಲು ಸಿದ್ಧತೆ ನಡೆದಿದೆ.