ಬಿಬಿಎಂಪಿಗೆ ದಾಖಲೆ ₹4,284 ಕೋಟಿ ತೆರಿಗೆ
Dec 02 2024, 01:15 AM ISTಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಅನುಕೂಲಕ್ಕೆ ಜಾರಿಗೊಳಿಸಲಾದ ‘ಒನ್ ಟೈಮ್ ಸೆಟಲ್ಮೆಂಟ್’ (ಒಟಿಎಸ್) ಯೋಜನೆ ಅಂತ್ಯವಾಗಿದ್ದು, ಒಟಿಎಸ್ನಿಂದ ಬಿಬಿಎಂಪಿಗೆ ದಾಖಲೆಯ ₹4,284 ಕೋಟಿ ಆಸ್ತಿ ತೆರಿಗೆ ವಸೂಲಿಯಾಗಿದೆ.