ಭೂ ದಾಖಲೆ ಗಣಕೀಕರಣ
Jan 10 2025, 12:46 AM ISTರೈತರು ಜಮೀನನ್ನು ಮಾರಾಟಮಾಡಲು ಮತ್ತು ಕೊಂಡುಕೊಳ್ಳಲು ಭೂದಾಖಲೆಗಳು ಬಹುಮುಖ್ಯ, ಹಾಗಾಗಿ ದಾಖಲೆಗಳು ನಶಿಸದೇ, ಬೆಂಕಿಗೆಬಿದ್ದು ಹಾಳಾಗುವುದನ್ನು ತಡೆದು ಸುರಕ್ಷಿತವಾಗಿರಲು ದಾಖಲೆಗಳನ್ನು ಗಣಕೀಕರಣ ಮಾಡಿ ಸಂರಕ್ಷಿತವಾಗಿಡುವ ಕಾರ್ಯಕ್ರಮವಾಗಿದೆ, ಈ ಕಾರ್ಯವನ್ನು 8 ತಿಂಗಳ ಕಾಲಾವಧಿಯೊಳಗೆ ಮುಗಿಸಲಾಗುವುದು