ಹೆಚ್ಚುತ್ತಿದೆ ನಕಲಿ ಜನನ- ಮರಣ ಪತ್ರಗಳ ಹಾವಳಿ
Aug 22 2024, 12:52 AM ISTತಹಸೀಲ್ದಾರ್ ಕಚೇರಿಯ ಮೂಗಿನ ಕೆಳಗೆ ಈ ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಾಜಾರೋಷವಾಗಿ ಅವ್ಯವಹಾರ ಮಾಡುತ್ತಿದ್ದಾರೆ. ಈಗ ತಾಲೂಕಿನಲ್ಲಿ ಭೂಮಿಗಾಗಿ ನಕಲಿ ದಾಖಲೆ ಸೃಷ್ಟಿಯಾಗುತ್ತಿದ್ದು, ಪೂರಕವಾಗಿ ಸತ್ತವನ ಹೆಸರಿನಲ್ಲಿಯೂ ಮರಣ ಪತ್ರಗಳಿಗೆ ನಕಲಿ ಮರಣ ಪತ್ರ ತಯಾರಿಸುತ್ತಿದ್ದಾರೆ.