ನಕಲಿ ಬಿಟ್ಟು ಅಸಲಿ ಚಿನ್ನ ದೋಚಿದ ಕಳ್ಳರು
Mar 21 2024, 01:09 AM ISTಸಮೀಪದ ಭಾಗ್ಯನಗರದಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನವಾಗಿದ್ದು, ಅಚ್ಚರಿ ಎಂದರೇ ಅಸಲಿ ಬಂಗಾರವನ್ನು ಮಾತ್ರ ಹುಡುಕಿ ಹುಡುಕಿ ಒಯ್ದ ಕಳ್ಳರು, ಅದರ ಜೊತೆಗೆ ಇದ್ದ ನಕಲಿ(ರೋಡ್ ಗೋಲ್ಡ್ ) ಬಂಗಾರದ ಅಭರಣಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.