ನಕಲಿ ಸಿಮ್, ಚೆಕ್ ಬಳಸಿ ಕಾಳುಮೆಣಸು ಖರೀದಿದ್ದ ಮೂವರು ಅಂದರ್
Jan 07 2024, 01:30 AM ISTಬದುಕೋದಕ್ಕೆ ನೂರಾರು ದಾರಿಗಳು ಇರುವಂತೆ, ಕಳ್ಳತನಕ್ಕೂ ನೂರಾರು ದಾರಿ ಇದ್ದೇ ಇರುತ್ತವೆ ಎಂದು ಸಾಗರದಲ್ಲಿ ವಿದ್ಯಾವಂತ ಮೂವರು ಕಾಳುಮೆಣಸು ವ್ಯವಹಾರದಲ್ಲಿ ನಕಲಿ ಚೆಕ್, ನಕಲಿ ಸಿಮ್ ಕಾರ್ಡ್ ಬಳಸಿ ವಂಚಿಸಿ, ಈಗ ಸಾಗರ ಪೇಟೆ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.