28 ಕ್ಷೇತ್ರಗಳನ್ನೂ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ಬಲ ತರುವೆ: ವಿಜಯೇಂದ್ರ
Nov 30 2023, 01:15 AM ISTನಿರ್ವಾತ ವಾತಾವರಣ ಅನುಭವಿಸಿದೆವು: ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ವಿರೋಧ ಪಕ್ಷ ನಾಯಕ ಇಲ್ಲದೇ ನಾವು 6 ತಿಂಗಳು ನಿರ್ವಾತ ವಾತಾವರಣವನ್ನು ಅನುಭವಿಸಿದೆವು. ವಿರೋಧ ಪಕ್ಷಗಳು ನಮ್ಮ ಮುಖದ ಮೇಲೆ ತಿವಿಯುತ್ತಿದ್ದರು. ನಿಮಗೆ ರಾಜ್ಯಾಧ್ಯಕ್ಷರಿಲ್ಲ, ವಿರೋಧ ಪಕ್ಷದ ನಾಯಕ ಇಲ್ಲ. ನಿವೇನೂ ಹೋರಾಟ ಮಾಡುತ್ತೀರಿ ಎಂದು ಜನ ಪ್ರಶ್ನೆ ಮಾಡುವಂತಾಗಿದ್ದು. ಆದರೂ ನಾವು 65 ಶಾಸಕರು ಸದನದಲ್ಲಿ ವಿರೋಧ ಪಕ್ಷದ ನಾಯಕರಂತೆ ಹೋರಾಟ ಮಾಡಿದ್ದೇವೆ ಎಂದರು.