ಶತ್ರು ರಾಷ್ಟ್ರಗಳ ಬೆವರಿಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ: ನವೀನ್ ಗುಳಗಣ್ಣನವರ್
Feb 10 2024, 01:51 AM ISTಪ್ರಧಾನಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ, ಸ್ವಚ್ಛ ಭಾರತ್ ಯೋಜನೆ, ಕೊರೋನ ಲಸಿಕೆ, ರಾಷ್ಟ್ರೀಯ ರಕ್ಷಣಾ ಪಡೆಯ ಬಲಿಷ್ಠತೆ, ಪಿಎಂ ಕಿಸಾನ್, ವಿಮಾ ಯೋಜನೆ, ರೈಲ್ವೆ, ರಸ್ತೆ, ಬೆಂಬಲ ಬೆಲೆ, ₹29 ದರದಲ್ಲಿ ಅಕ್ಕಿ ವಿತರಣೆ, ಹೀಗೆ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಜನರನ್ನು ತಲುಪಿವೆ.