ಧಾರವಾಡದಲ್ಲೂ ನಡೆಯುತ್ತಿದೆ ವಿಶೇಷ ನವರಾತ್ರಿ!
Oct 01 2024, 01:42 AM ISTಇಲ್ಲಿ ಒಂಭತ್ತು ದಿನಗಳ ಕಾಲ ಧಾರವಾಡದ ದುರ್ಗಾ ದೇವಿ ದೇವಸ್ಥಾನ, ಕಟ್ಟಿಮಠ ಅವರ ಮನೆ, ನಗರೇಶ್ವರ ದೇವಸ್ಥಾನ, ಕರಿಯಮ್ಮ ದೇವಸ್ಥಾನ, ಕಿಲ್ಲೇ ದುರ್ಗಾದೇವಿ, ರವಿವಾರ ಪೇಟೆಯ ಲಕ್ಷ್ಮೀ ನಾರಾಯಣ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾತ್ರವಲ್ಲದೇ ವಿಶೇಷ ಪೂಜೆ-ಪುನಸ್ಕಾರಗಳು ಹಾಗೂ ಆರಾಧನೆ ನಡೆಯುತ್ತದೆ