ಶಿಷ್ಟ ಶಕ್ತಿಯ ರಕ್ಷಣೆಯೇ ನವರಾತ್ರಿ ಮಹೋತ್ಸವದ ಉದ್ದೇಶ: ಸಿ.ಟಿ. ರವಿ
Oct 05 2024, 01:32 AM ISTಚಿಕ್ಕಮಗಳೂರು, ಸಮಾಜದಲ್ಲಿ ದುಷ್ಟ ಶಕ್ತಿಗಳು ದೂರವಾಗಿ ಸಜ್ಜನ ಶಕ್ತಿಯ ವಿಜಯವಾಗಬೇಕು. ದುಷ್ಟ ಶಕ್ತಿಯ ದಮನ, ಶಿಷ್ಟ ಶಕ್ತಿಯ ರಕ್ಷಣೆ ಮಾಡುವುದೇ ನವರಾತ್ರಿ ಮಹೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.