ಅನಂತಮೂರ್ತಿ ಹೆಗಡೆ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ: ವಿ.ಎನ್. ನಾಯ್ಕ ಬೇಡ್ಕಣಿ
Feb 06 2025, 11:46 PM ISTನಾಲ್ಕು ವರ್ಷಗಳ ಹಿಂದೆ ಅನಂತಮೂರ್ತಿ ಹೆಗಡೆ ಎಂಬ ಹೆಸರನ್ನೇ ನಾವು ಕೇಳಿರಲಿಲ್ಲ. ದಿಢೀರ್ ಆಗಿ ಶಾಸಕ ಆಗಬೇಕು, ಎಂಪಿ ಆಗಬೇಕು, ಜನಪ್ರತಿನಿಧಿಯಾಗಬೇಕು ಎಂಬ ಆತುರದಲ್ಲಿ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವಿ.ಎನ್. ನಾಯ್ಕ ಬೇಡ್ಕಣಿ ತಿಳಿಸಿದರು.