ಮೋದಿ ನಂ.1 ಪ್ರಜಾಸತಾತ್ಮಕ, ಜನಪ್ರಿಯ ಜಾಗತಿಕ ನಾಯಕ!
Jul 27 2025, 12:00 AM ISTಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ವಿಶ್ವದ ಅತ್ಯಂತ ಜನಪ್ರಿಯ, ಪ್ರಜಾಪ್ರಭುತ್ವವಾದಿ ನಾಯಕ ಎಂಬ ಹಿರಿಮೆ ಮತ್ತೆ ಮೋದಿಯನ್ನು ಅರಸಿ ಬಂದಿದೆ.