ಶೋಷಿತ ಸಮುದಾಯಗಳ ಪ್ರಮುಖ ನಾಯಕ ಡಾ.ಬಾಬು ಜಗಜೀವನರಾಂ: ಮಂಜುನಾಥ್
Apr 07 2025, 12:30 AM ISTಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಆಹಾರ ಭದ್ರತೆಗೆ ಅಡಿಪಾಯ ಹಾಕಿದ ಜಗಜೀವನರಾಂ ಅವರು ಪ್ರತಿಭೆ ಜಾತಿಯ ಸ್ವತ್ತಲ್ಲ ಎನ್ನುವುದನ್ನು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟ ಜಗಜೀವನರಾಂ ಅವರ ವ್ಯಕ್ತಿತ್ವ, ಜೀವನ, ಸಾಧನೆ ಮತ್ತು ಹೋರಾಟದ ದಾರಿ ಇಂದಿನ ಎಲ್ಲಾ ಯುವಕರಿಗೂ ದಾರೀ ದೀಪ.