ಶಿರಸಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಗೈರು: ಶಾಸಕ ಭೀಮಣ್ಣ ನಾಯ್ಕ ಕೆಂಡಾಮಂಡಲ
Apr 30 2025, 12:38 AM ISTಶಿರಸಿ ನಗರದ ಆಡಳಿತ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಕೆಂಡಾಮಂಡಲರಾದ ಶಾಸಕ ಭೀಮಣ್ಣ ನಾಯ್ಕ, ಸಭೆ ರದ್ದುಗೊಳಿಸಿ ಹೊರನಡೆದು, ಮುಂದಿನ ವಾರ ಸಭೆ ಏರ್ಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು.