ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬಸವಣ್ಣ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಸಾಂಸ್ಕೃತಿಕ ನಾಯಕ: ಗಂಗೂಬಾಯಿ ಮಾನಕರ
Feb 18 2024, 01:31 AM IST
ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರದ ಅನಾವರಣ ಸಮಾರಂಭ ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಜಗಜ್ಯೋತಿ ಬಸವಣ್ಣ ಸಾಂಸ್ಕೃತಿಕ ನಾಯಕ: ಶಾಸಕ ಎಚ್.ಡಿ.ತಮ್ಮಯ್ಯ
Feb 18 2024, 01:31 AM IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಿದರು.
ತುಮಕೂರು: ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣ
Feb 18 2024, 01:31 AM IST
ಜಗದ್ಗುರು ಬಸವಣ್ಣ ಅವರು ಲಿಂಗ, ಜಾತಿ, ವರ್ಗ ಬೇಧವಿಲ್ಲದೆ ಸಮ ಸಮಾಜ ಕಟ್ಟಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಪಟ್ಟವರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಪುಟಿನ್ ಟೀಕಾಕಾರ, ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಲ್ಲೇ ಸಾವು
Feb 17 2024, 01:19 AM IST
ಪುಟಿನ್ ಟೀಕಾಕಾರರಾಗಿದ್ದ ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ.
ಕಾಟಾಚಾರಕ್ಕೆ ಜಯಂತಿ ಆಚರಣೆ ಸರಿಯಲ್ಲ: ಎಂ.ಪಿ. ನಾಯ್ಕ
Feb 16 2024, 01:53 AM IST
ಶೋಷಿತ ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂತ ಸೇವಾಲಾಲರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ.
ಸ್ವಹಿತಾಸಕ್ತಿ: ಮಾಜಿ ನಾಯಕ ಎಂ.ಎಸ್.ಧೋನಿ ವಿರುದ್ಧ ಬಿಸಿಸಿಐಗೆ ದೂರು
Feb 16 2024, 01:52 AM IST
ಧೋನಿ ಬಗ್ಗೆ ಬಿಸಿಸಿಐ ತನಿಖೆ ನಡೆಸಬೇಕು ಎಂದು ರಾಜೇಶ್ ಅವರು ಆಗ್ರಹಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್ನಿಂದ ಅವರನ್ನು ದೂರ ಇಡುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬಂಜಾರ ಸಮುದಾಯದ ಸಾಂಸ್ಕೃತಿಕ ನಾಯಕ ಸೇವಾಲಾಲ್
Feb 16 2024, 01:50 AM IST
ಸೇವಾಲಾಲ್ ಗೆ ಸೇರಿದ ಬಂಜಾರ ಸಮುದಾಯದವರಿಗೆ ಕಾಡು ದಾಟುವ ಕಲೆ ಗೊತ್ತಿರುವುದರಿಂದ ಹೈದರಾಬಾದ್ ನಿಜಾಮ್ ರು ತಮ್ಮ ಸಾಮ್ರಾಜ್ಯದಲ್ಲಿ ಬಂಜಾರ ಸಮುದಾಯಕ್ಕೆ ಕೆಲಸವನ್ನು ಕೊಡುತ್ತಾರೆ.
ಅತಿಯಾದ ಕೊಳವೆ ಬಾವಿಯಿಂದ ಭೂಮಿ ಬರಡು: ನಾಯಕ್
Feb 16 2024, 01:47 AM IST
ಶಿರಾಳಕೊಪ್ಪ ಹತ್ತಿರದ ಮಳವಳ್ಳಿ ಗ್ರಾಮದಲ್ಲಿ ಹಿತ್ತಲ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಸಿರಸಿ ಜಿಲ್ಲೆಯ ನಿರ್ದೇಶಕ ಬಾಬು ನಾಯಕ್ ಚಾಲನೆ ನೀಡಿದರು. ಶಿವಮೊಗ್ಗ ವಿಭಾಗದ ಯೋಜನಾಧಿಕಾರಿ ಗಣಪತಿ, ಕೆರೆ ಸಮಿತಿ ಅಧ್ಯಕ್ಷ ಉಮೇಶ್ಗೌಡ್ರು ಇದ್ದರು.
ಕನಸು ಕಾಣದೆ ಬದುಕು ಸುಂದರಗೊಳಿಸುವುದು ಅಸಾಧ್ಯ: ಶಂಕರ ನಾಯಕ್
Feb 16 2024, 01:47 AM IST
ಕನಸು ಕಾಣದೆ ಬದುಕು ಸುಂದರಗೊಳಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ ಎಂಬ ಅರಿವು ಪ್ರತಿ ಸ್ಪರ್ಧಾತ್ಮಕ ಜಗದಲ್ಲಿ ಈಸುವವರಿಗೆ ಅತ್ಯಂತ ಅಗತ್ಯ.
ನಾನು ಸ್ವತಂತ್ರ ಹಕ್ಕಿ, ಯೋಗ್ಯನಾದ್ರೂ ಸ್ಥಾನವಿಲ್ಲ: ಬಿಜೆಪಿ ನಾಯಕ ಯತ್ನಾಳ್ ಬೇಸರ
Feb 15 2024, 01:17 AM IST
ಸಾಮಾಜಿಕ ಜಾಲತಾಣದಲ್ಲಿ ಯಾರು ವಿರೋಧ ಪಕ್ಷ ನಾಯಕ ಮತ್ತು ಯಾರು ರಾಜ್ಯಾಧ್ಯಕ್ಷನಾಗಬೇಕು ಅಂತ ಕೇಳಿದಾಗ ಬಹುತೇಕರು ಯತ್ನಾಳ್ ಅವರನ್ನೇ ಮಾಡಬೇಕು ಎಂದರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಪರೋಕ್ಷವಾಗಿ ಚಾಟಿ ಬೀಸಿದರು.
< previous
1
...
67
68
69
70
71
72
73
74
75
...
83
next >
More Trending News
Top Stories
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಒಳಮೀಸಲಾತಿ ಸಮೀಕ್ಷೆ ಮೊದಲ ದಿನ ಸುಸೂತ್ರ
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು
ಒಂದೇ ಒಂದು ಹಳ್ಳೀಲೂ ಕುಡಿವ ನೀರು ಸಮಸ್ಯೆ ಬರಕೂಡದು : ಸಿಎಂ ತಾಕೀತು