ನಾಯಕ ಜನಾಂಗ ಬಿಜೆಪಿ ಪಕ್ಷಕ್ಕೆ ಅಡವಿಟ್ಟಿಲ್ಲ
Apr 23 2024, 12:49 AM ISTನಾಯಕ ಜನಾಂಗದ ಮತಗಳನ್ನು ಬಿಜೆಪಿ ಪಕ್ಷಕ್ಕೆ ಅಡವಿಟ್ಟಿಲ್ಲ, ಬಿಜೆಪಿ ಪಕ್ಷಕ್ಕೆ ಮಾತ್ರ ನಾಯಕ ಜನಾಂಗದ ಮತಗಳು ಸಿಗುವುದಿಲ್ಲ ಕಾಂಗ್ರೆಸ್ ಪಕ್ಷಕ್ಕೂ ಸಿಗಲಿದೆ ಅದರಲ್ಲಿ ವ್ಯತ್ಯಾಸವಿರಲಿದೆ ಅಷ್ಟೇ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸನಾಯಕ ಹೇಳಿದರು.