ನಾಳೆ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ ಚಿಂಚೋಳಿಗೆ ಭೇಟಿ
Mar 23 2024, 01:00 AM ISTತಾಲೂಕಿನ ಕಾಳಗಿ, ಮಿರಿಯಾಣ, ಚಿಂಚೋಳಿ ಪಟ್ಟಣದ ಕಾರ್ಯಕರ್ತರ ಮನೆಗಳಿಗೆ ಮತ್ತು ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಚಂದಾಪೂರ ನಗರದಲ್ಲಿರುವ ಶಾಸಕ ಡಾ.ಅವಿನಾಶ ಜಾಧವ್ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಅಲ್ಲದೇ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಗಿರಿರಾಜ ನಾಟೀಕಾರ ಮಾತನಾಡಿ ತಿಳಿಸಿದರು.