ನಾಯಕ ಸಮುದಾಯದ ಬೆಂಬಲ ಬಿಜೆಪಿಗೆ
Apr 21 2024, 02:20 AM ISTನಾಯಕ ಜನಾಂಗದ ಪರಿವಾರ, ತಳವಾರ ಪದವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ ಬಿಜೆಪಿ ಪಕ್ಷದ ಋಣವನ್ನು ನಾಯಕ ಸಮುದಾಯ ತೀರಿಸಲು ಬಿಜೆಪಿ ಪಕ್ಷವನ್ನು ನಾಯಕ ಸಮುದಾಯ ಬೆಂಬಲಿಸಲಿದೆ ಎಂದು ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಅಪ್ಪಣ್ಣ ಹೇಳಿದರು.