ನೂರು ವರ್ಷ ಕಳೆದರೂ ಮೋದಿಯಂಥ ನಾಯಕ ಸಿಗೋದಿಲ್ಲ
Apr 27 2024, 01:01 AM ISTರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅವರಂಥ ಇನ್ನೊಬ್ಬ ನಾಯಕ ನೂರು ವರ್ಷ ಕಳೆದರೂ ಭಾರತಕ್ಕೆ ಸಿಗುವುದಿಲ್ಲ. ಎಲ್ಲರೂ ಮೆಚ್ಚುವಂತಹ, ಸೋಜಿಗದ ವ್ಯಕ್ತಿತ್ವದವರು ಮೋದಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.