ಬಸವೇಶ್ವರ ಆದರ್ಶಗಳ ಪಾಲನೆ ಅಗತ್ಯ: ಚಂದ್ರಶೇಖರ್ ನಾಯ್ಕ್
May 11 2024, 01:30 AM ISTಬಸವಣ್ಣ ಮಹಾನ್ ಕವಿ, ಸಮಾಜ ಸುಧಾರಕ, ದಾರ್ಶನಿಕರಾಗಿ ಹೊರಹೊಮ್ಮಿದವರು. ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಜೀವನದಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಜಗಳೂರಲ್ಲಿ ಹೇಳಿದ್ದಾರೆ.