ದೇಶದಲ್ಲಿ ಪರಿಸರ ಕೂಡ ಆಡಿಟ್ ಆಗಬೇಕಿದೆ: ಎಂಪ್ರಿ ಮಹಾ ನಿರ್ದೇಶಕ ಬಿ.ಪಿ. ರವಿ
Dec 06 2024, 09:01 AM ISTಪರಿಸರ ಲೆಕ್ಕ ಪರಿಶೋಧನೆಯಲ್ಲಿ ಪರಿಸರ ವಿಜ್ಞಾನ ವಿದ್ಯಾರ್ಥಿಗಳ ಪಾತ್ರ ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಇಂಧನ, ಶಕ್ತಿಮೂಲಗಳ ಸದ್ಬಳಕೆ ಹಾಗೂ ಉಳಿತಾಯ ಆಗಬೇಕಿದೆ. ಕರ್ನಾಟಕವು ದೇಶದಲ್ಲಿ ಎರಡನೇ ಒಣಭೂಮಿ ಹೊಂದಿರುವ ರಾಜ್ಯ. ನೀರಿನ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ನಗರೀಕರಣ ಹೆಚ್ಚುತ್ತಲೇ ಇದ್ದು, ಅಂತರ್ಜಲ ಬರಿದಾಗುತ್ತಿದೆ.