ಕುಡಿತ ಚಟ ಬಿಡಿಸಲು ಧರ್ಮಸ್ಥಳ ಸಂಸ್ಥೆಯಿಂದ ಮದ್ಯವರ್ಜನ ಶಿಬಿರ: ಜಿಲ್ಲಾ ನಿರ್ದೇಶಕ ಮುರಳೀಧರ್
Sep 16 2024, 01:48 AM ISTಈ ಸಾಲಿನಲ್ಲೂ ಸಹ ಪ್ರತಿ ತಾಲೂಕಿನಲ್ಲೂ ಕನಿಷ್ಠ 3 ಮದ್ಯವರ್ಜನ ಶಿಬಿರಗಳನ್ನು ನಡೆಸಿ ಶಿಬಿರದ ಮೂಲಕ ಕನಿಷ್ಠ 150 ಮಂದಿ ಜನರನ್ನು ವ್ಯಸನ ಮುಕ್ತ ಮಾಡುವ ಕೆಲಸವನ್ನು ಮಾಡಬೇಕು. ಪ್ರತಿ ತಾಲೂಕಿನಲ್ಲೂ ಕನಿಷ್ಠ 15 ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳನ್ನು ನಡೆಸಬೇಕು, ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳಿಗೆ ಆ ಭಾಗದ ಜನಜಾಗೃತಿ ಸಮಿತಿ ಸದಸ್ಯರನ್ನು ಬಳಸಿಕೊಳ್ಳಬೇಕು, ಜತೆಗೆ ನವಜೀವನೋತ್ಸವ ಕಾರ್‍ಯಕ್ರಮಗಳನ್ನು ಸಹ ನಡೆಸಬೇಕು.