ಸದಸ್ಯರು, ರೈತರಿಗೆ ಡೇರಿಯೇ ಜೀವಾಳ: ಮನ್ಮುಲ್ ನಿರ್ದೇಶಕ ಡಾಲು ರವಿ
Aug 26 2024, 01:32 AM ISTಒಣ, ಹಸಿ ಮೇವಿನೊಂದಿಗೆ ಖನಿಜ ಮಿಶ್ರಣ ಪಶು ಆಹಾರ, ಗೋಧಾರ ಶಕ್ತಿ ಪುಡಿ ನೀಡಿ. ಮಿಶ್ರತಳಿ ರಾಸುಗಳು ಬಿಸಿಲ ಬೇಗೆ ತಡೆಯಲಾರವು. ನೆರಳಿನಲ್ಲಿ ಕಟ್ಟಿಹಾಕಿ ಕಾಲುಬಾಯಿ ರೋಗ, ರೋಗದಂತಹ ಯಾವುದೇ ರೋಗಕಂಡರೂ ತಡ ಮಾಡದೆ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಮಾಡಿಸಿ ಒಕ್ಕೂಟದಲ್ಲಿ ಸಿಗುವ ಸವತ್ತುಗಳನ್ನು ಹೈನುಗಾರರಿಗೆ ತಿಳಿಸಿ.