ಪ್ರಸ್ತುತ ದೇಶವೆಂದರೆ ದೇವಸ್ಥಾನವೆಂಬ ಭಾವನೆ ತುಂಬಲಾಗಿದೆ: ನಿರ್ದೇಶಕ ಬಿ ಸುರೇಶ್
Jan 15 2024, 01:52 AM ISTನಾಟಕಗಳು ಮನುಷ್ಯನ ಸಹಬಾಳ್ವೆಯನ್ನು ಪ್ರತಿನಿಧಿಸುತ್ತವೆ. ಅಲ್ಲಿ ಬರುವ ವಿಚಾರಗಳು ಸೌಹಾರ್ದ, ಸಮಾನತೆ, ಸ್ವತಂತ್ರವಾದ ಬದುಕು ಕಟ್ಟುವ ಬಗೆಯನ್ನು ತಿಳಿಸುತ್ತದೆ. ವಿಜ್ಞಾನಿ, ವೈದ್ಯ ಅಥವಾ ಇನ್ನಿತರ ವೃತ್ತಿಪರರನ್ನು ಸೃಷ್ಟಿಸಲು ಸಾಧ್ಯ. ಆದರೆ, ಕಲಾವಿದರನ್ನು ಸೃಷ್ಟಿಸುವುದು ಅಸಾಧ್ಯ