ಮಂಗಳೂರು ಕ್ಷೇತ್ರಕ್ಕೆ 24X7 ಕುಡಿಯುವ ನೀರು ಯೋಜನೆ: ಪ್ರಥಮ ಹಂತದ ಕಾಮಗಾರಿ ಶೀಘ್ರವೇ ಉದ್ಘಾಟನೆ
Jun 16 2024, 01:54 AM IST249 ಕೋಟಿ ರು.ಗಳಲ್ಲಿ ಸಜಿಪದಲ್ಲಿ ಜಾಕ್‌ವೆಲ್‌ನಿಂದ ಕೊಣಾಜೆಗೆ ನೀರನ್ನು ಪೂರೈಸಿ ಶುದ್ಧೀಕರಣಗೊಂಡು ಪೈಪ್‌ಲೈನ್ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಚೆಂಬುಗುಡ್ಡೆಯಲ್ಲಿ ಕ್ಷೇತ್ರದ ನಗರ ಭಾಗಕ್ಕೆ ನೀರು ಪೂರೈಸಲು 70 ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣವಾಗಿದೆ.