ಮಾಗಡಿ ಪಟ್ಟಣ ಜನತೆಗೆ ಶುದ್ಧ ಕುಡಿವ ನೀರು ಸಿಗುತ್ತಿಲ್ಲ
Feb 10 2024, 01:45 AM ISTಮಾಗಡಿ: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಮಂಚನಬೆಲೆ ಜಲಾಶಯದ ಪಂಪ್ ಹೌಸ್ಗಳಲ್ಲಿ ನಡೆಯುತ್ತಿಲ್ಲ ಶುದ್ಧೀಕರಣದ ಪ್ರಕ್ರಿಯೆಯಿಂದ ಪಟ್ಟಣದ ಜನತೆ ಕಾವೇರಿ ನೀರು ಕುಡಿಯುವ ಸಮಯ ಬಂದಿಲ್ಲ, ಶುದ್ಧ ನೀರು ಘಟಕಗಳ ಮೊರೆ ಹೋಗಬೇಕಿದೆ.