ಸಾಂಸ್ಕೃತಿಕ ಸಂಪತ್ತಿನಿಂದ ನೆಮ್ಮದಿ: ಡಾ.ಮಂಜುನಾಥ
May 27 2024, 01:03 AM ISTಆಸ್ತಿ, ಅಂತಸ್ತು, ಅಧಿಕಾರ, ಹಣದಿಂದ ಭೌತಿಕ ಸಂಪತ್ತು, ಸಂತೋಷ ಪಡೆಯಬಹುದೇ ಹೊರತು, ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಶಾಸ್ತ್ರೀಯ ನೃತ್ಯ ಸಂಗೀತಗಳು ಮನಸಿಗೆ ನೆಮ್ಮದಿ, ಆತ್ಮಾನಂದ ನೀಡಬಲ್ಲವು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.