ಶಿವನ ಧ್ಯಾನದಿಂದ ಮಾನಸಿಕ ನೆಮ್ಮದಿ
Mar 14 2024, 02:09 AM ISTಕಮತಗಿ: ಶಿವನ ಧ್ಯಾನದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕುವುದು. ವಿಜ್ಞಾನ ಮತ್ತು ಪ್ರಗತಿಪರ ವಿಚಾರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಕೂಡ ನಾವೆಲ್ಲರೂ ಶಿವನಾಮ ಮರೆಯುವಂತಿಲ್ಲ ಎಂದು ತೊಗಣಸಿ, ಕೋಟೆಕಲ್ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು