ಸ್ವಚ್ಛತೆ ಇದ್ದರೆ ನೆಮ್ಮದಿ: ಶಾಸಕ ದೇಶಪಾಂಡೆ
Sep 18 2024, 01:54 AM ISTಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ, ಸ್ವಚ್ಛ ವಾತಾವರಣ ಇರುವಲ್ಲಿ ದೇವರು ವಾಸ ಮಾಡುತ್ತಾರೆ. ಸ್ವಚ್ಛತೆ ಇರುವಲ್ಲಿ ನೆಮ್ಮದಿ, ಸಮೃದ್ಧಿ, ಪ್ರೀತಿ, ಶಾಂತಿ, ಸಾಮರಸ್ಯತೆಯು ಮನೆ ಮಾಡುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.