ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
2026ರ ಟಿ 20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ: ಪಾಕಿಸ್ತಾನ, ನ್ಯೂಜಿಲೆಂಡ್ ಸಹ ಪ್ರವೇಶ
Jun 18 2024, 12:55 AM IST
2026ರ ಟಿ20 ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ 12 ತಂಡಗಳು. ಈ ಟಿ20 ವಿಶ್ವಕಪ್‌ನ ಸೂಪರ್-8ಗೆ ಅರ್ಹತೆ ಪಡೆಯಲು ವಿಫಲವಾದ ನ್ಯೂಜಿಲೆಂಡ್, ಪಾಕಿಸ್ತಾನಕ್ಕೂ ಸಿಕ್ಕಿದೆ ಅರ್ಹತೆ.
ಟಿ20 ವಿಶ್ವಕಪ್: ಆಫ್ಘನ್ ಇನ್, ನ್ಯೂಜಿಲೆಂಡ್ ಔಟ್!
Jun 15 2024, 01:09 AM IST
ಪಪುವಾ ವಿರುದ್ಧ 7 ವಿಕೆಟ್‌ನಿಂದ ಗೆದ್ದ ಸೂಪರ್-8ಕ್ಕೇರಿದ ಅಫ್ಘಾನಿಸ್ತಾನ. ಸತತ 2 ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್ ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ.
ಟಿ20 ವಿಶ್ವಕಪ್‌ಗೆ ಮಕ್ಕಳಿಂದ ನ್ಯೂಜಿಲೆಂಡ್ ತಂಡ ಘೋಷಣೆ: ಕೇನ್ ಕ್ಯಾಪ್ಟನ್
Apr 30 2024, 02:00 AM IST
ವೇಗದ ಬೌಲರ್ ಟಿಮ್ ಸೌಥಿ 7ನೇ ಬಾರಿ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದು, ರಚಿನ್ ರವೀಂದ್ರ ಹಾಗೂ ಟ್ರೆಂಟ್ ಬೌಲ್ಟ್ ಕೂಡಾ ತಂಡದಲ್ಲಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಜೊತೆ ಸೋನಿ ಸ್ಪೋರ್ಟ್ಸ್ 7 ವರ್ಷದ ಒಪ್ಪಂದ
Mar 28 2024, 12:47 AM IST
ಸೋನಿ ಸ್ಪೋರ್ಟ್ಸ್ ಜೊತೆ 7 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ. ನ್ಯೂಜಿಲೆಂಡ್‌ನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಭಾರತೀಯ ವೀಕ್ಷಕರು ಸೋನಿ ಸ್ಪೋರ್ಟ್ಸ್ ಹಾಗೂ ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.
ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರಕ್ಕೆ ಸಾಕ್ಷ್ಯ ಏನು?: ನ್ಯೂಜಿಲೆಂಡ್ ಪ್ರಶ್ನೆ
Mar 14 2024, 02:03 AM IST
ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್‌ಟನ್ ಪೀಟರ್ಸ್ ಪ್ರಶ್ನೆ ಮಾಡಿ ಕೆನಡಾಗೆ ಭಾರತದ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಾಕ್ಷ್ಯ ಕೇಳಿದ್ದಾರೆ. ಈ ಮೂಲಕ ತನ್ನ ಅತ್ಯಾಪ್ತ ಮಿತ್ರ ದೇಶದಿಂದಲೇ ಆಕ್ಷೇಪ ಎದುರಿಸಿ ಕೆನಡಾ ಮುಜುಗರ ಅನುಭವಿಸಿದೆ.
ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಟಿ20 ಸರಣಿ ಕ್ಲೀನ್‌ಸ್ವೀಪ್
Feb 26 2024, 01:32 AM IST
ನ್ಯೂಜಿಲೆಂಡ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ 27 ರನ್‌ಗಳ ಜಯ ಸಾಧಿಸಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ 92 ವರ್ಷದಲ್ಲೇ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್
Feb 17 2024, 01:16 AM IST
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಮೊತ್ತ ಮೊದಲ ಸರಣಿ ಗೆಲುವು ದಾಖಲಿಸಿದೆ.
ಸೂಪರ್ ಸಿಕ್ಸ್‌ನಲ್ಲಿಂದು ಭಾರತ vs ನ್ಯೂಜಿಲೆಂಡ್
Jan 30 2024, 02:07 AM IST
ಅಂಡರ್-19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ, ಸೂಪರ್-6 ಹಂತದ ತನ್ನ ಮೊದಲ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
2ನೇ ಟಿ20: ನ್ಯೂಜಿಲೆಂಡ್ ವಿರುದ್ಧ ಪಾಕ್‌ಗೆ ಸೋಲು
Jan 15 2024, 01:45 AM IST
ಪಾಕಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಬಲಪಂಥೀಯ ಕ್ರಿಸ್ಟೋಫರ್ ಲಕ್ಸನ್ ಆಯ್ಕೆ
Oct 15 2023, 12:46 AM IST
ನ್ಯೂಜಿಲೆಂಡ್ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್ ಪಕ್ಷ ಸೋಲನ್ನಪ್ಪಿದ್ದು, 6 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡ ಹೊರನಡೆದಿದೆ
< previous
1
2
next >
More Trending News
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು