• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಈ ಬಾರಿ ಪ್ರೊ ಕಬಡ್ಡಿ ಲೀಗ್‌ ಅ.18ಕ್ಕೆ ಶುರು : ಬೆಂಗಳೂರಿನಲ್ಲಿಲ್ಲ ಒಂದೂ ಪಂದ್ಯ! ಹೈದರಾಬಾದ್‌, ನೋಯ್ಡಾ, ಪುಣೆ ಕ್ರೀಡಾಂಗಣ ಆತಿಥ್ಯ

Sep 04 2024, 01:55 AM IST
ಹೈದರಾಬಾದ್‌, ನೋಯ್ಡಾ, ಪುಣೆ ಕ್ರೀಡಾಂಗಣ ಆತಿಥ್ಯ. ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿಗಳಲ್ಲೂ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿದ್ದರು. 2021ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜನೆಗೊಂಡಿತ್ತು.

ಒಂದು ಟಿ20 ಪಂದ್ಯ, ಮೂರು ಸೂಪರ್‌ ಓವರ್‌: ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಹೊಸ ಇತಿಹಾಸ

Aug 24 2024, 01:25 AM IST
ಕ್ರಿಕೆಟ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 3 ಸೂಪರ್‌ ಓವರ್‌ ಇದೇ ಮೊದಲು. ಬೆಂಗಳೂರು vs ಹುಬ್ಬಳ್ಳಿ ನಡುವಿನ ಪಂದ್ಯ ಟೈ. ಬಳಿಕ 2 ಸೂಪರ್‌ ಓವರ್‌ ಕೂಡಾ ಟೈ. 3ನೇ ಸೂಪರ್‌ ಓವರ್‌ನಲ್ಲಿ ಹುಬ್ಬಳ್ಳಿಗೆ ಜಯ

3ನೇ ಏಕದಿನ ಪಂದ್ಯ: 27 ವರ್ಷಗಳ ಬಳಿಕ ಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ! 110 ರನ್‌ ಹೀನಾಯ ಸೋಲು

Aug 08 2024, 01:38 AM IST
3ನೇ ಏಕದಿನ ಪಂದ್ಯ: ಟೀಂ ಇಂಡಿಯಾಕ್ಕೆ 110 ರನ್‌ ಹೀನಾಯ ಸೋಲು. ಶ್ರೀಲಂಕಾಕ್ಕೆ 2-0ರಲ್ಲಿ ಸರಣಿ. ಲಂಕಾ 248/7. ಭಾರತ 138ಕ್ಕೆ ಆಲೌಟ್‌. ಗಂಭೀರ್‌ ಕೋಚ್‌ ಹುದ್ದೆಯ ಮೊದಲ ಸರಣಿಯಲ್ಲೇ ಸೋಲು

ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ: ಭಾರತಕ್ಕೆ ಸರಣಿ ಮುನ್ನಡೆ ಗುರಿ

Aug 04 2024, 01:22 AM IST
ನಾಟಕೀಯ ರೀತಿಯಲ್ಲಿ ಟೈ ಆಗಿದ್ದ ಮೊದಲ ಪಂದ್ಯ. ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಾದ ಅಗತ್ಯವಿದೆ.

ಭಾರತ vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ರೋಚಕ ಟೈ : ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಟೀಂ ಇಂಡಿಯಾ

Aug 03 2024, 12:38 AM IST
ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಭಾರತ. ನಿಸ್ಸಾಂಕ, ವೆಲ್ಲಲಗೆ ಫಿಫ್ಟಿ, ಲಂಕಾ 8 ವಿಕೆಟಿಗೆ 230. ರೋಹಿತ್‌ ಅಬ್ಬರದ ಅರ್ಧಶತಕ. ಕೈಕೊಟ್ಟ ಇತರ ಬ್ಯಾಟರ್ಸ್‌. 47.5 ಓವರಲ್ಲಿ 230 ರನ್‌ಗೆ ಆಲೌಟ್‌. ಸೂಪರ್‌ ಓವರ್‌ ಇಲ್ಲ, ಪಂದ್ಯ ಟೈ

9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ ಟಿ 20 ಪಂದ್ಯ : ಇಂದು ಭಾರತ vs ಬಾಂಗ್ಲಾ ಸೆಮೀಸ್‌ ಫೈಟ್

Jul 26 2024, 01:35 AM IST
ಸತತ 9ನೇ ಬಾರಿ ಫೈನಲ್‌ಗೇರಲು ಭಾರತ ಕಾತರ. ಈ ಹಿಂದಿನ ಎಲ್ಲಾ 8 ಆವೃತ್ತಿಗಳಲ್ಲೂ ಪ್ರಶಸ್ತಿ ಸುತ್ತಿಗೇರಿರುವ ಭಾರತ. 2ನೇ ಬಾರಿ ಫೈನಲ್‌ಗೇರುವ ತವಕದಲ್ಲಿ ಬಾಂಗ್ಲಾದೇಶ.

ಭಾರತ vs ದ.ಆಫ್ರಿಕಾ ಮಹಿಳಾ 2ನೇ ಟಿ20 ಪಂದ್ಯ ಮಳೆಯಿಂದ ರದ್ದು

Jul 08 2024, 12:31 AM IST
ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಬಳಿಕ ಮತ್ತೆ ಮಳೆ ಅಡ್ಡಿ. ಹೀಗಾಗಿ ಪಂದ್ಯ ಸ್ಥಗಿತ. ಬಳಿಕ ಪಂದ್ಯ ರದ್ದುಗೊಳಿಸಲು ರೆಫ್ರಿಗಳ ನಿರ್ಧಾರ.

ಇಂದು ಭಾರತ vs ಆಫ್ರಿಕಾ ಮಹಿಳೆಯರ ಮೊದಲ ಟಿ20 ಪಂದ್ಯ

Jul 05 2024, 12:49 AM IST
ಮೂರು ಪಂದ್ಯಗಳ ಸರಣಿಗೆ ಚೆನ್ನೈ ಆತಿಥ್ಯ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್‌ಸ್ವೀಪ್‌ ಸಾಧಿಸಿ, ಟೆಸ್ಟ್‌ ಸರಣಿಯನ್ನೂ ಗೆದ್ದಿರುವ ಭಾರತ ತಂಡ

ಚಾಂಪಿಯನ್ಸ್‌ ಟ್ರೋಫಿ: ಮಾ.1ಕ್ಕೆ ಲಾಹೋರಲ್ಲಿ ಭಾರತ vs ಪಾಕ್‌ ಪಂದ್ಯ ನಿಗದಿ!

Jul 04 2024, 01:06 AM IST
ತಾತ್ಕಾಲಿಕ ವೇಳಾಪಟ್ಟಿ ಐಸಿಸಿಗೆ ಸಲ್ಲಿಸಿದ ಪಾಕ್‌ ಮಂಡಳಿ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.

2026ರ ಟಿ20 ವಿಶ್ವಕಪ್‌ಗೂಮುನ್ನ ಭಾರತಕ್ಕೆ 40 ಪಂದ್ಯ!

Jul 03 2024, 12:21 AM IST
2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿದೆ 40 ಟಿ20 ಪಂದ್ಯ. ಜಿಂಬಾಬ್ವೆ ವಿರುದ್ಧದ ಸರಣಿಯಿಂದಲೇ ಸಿದ್ಧತೆ ಆರಂಭ. ಹಿರಿಯ ನಿವೃತ್ತಿಯಿಂದಾಗಿ ಹೊಸ ತಂಡ ಕಟ್ಟುವ ಸವಾಲು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved