ತನ್ನದೇ ಎಡವಟ್ಟುಗಳಿಂದ ಆರಂಭಿಕ 2 ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ, ಶನಿವಾರ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಆಡಲಿದೆ. ವೈಟ್‌ವಾಶ್ ಮುಖಭಂಗದಿಂದ ಪಾರಾಗಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ.
ಅಹಮದಾಬಾದ್ ಟೆಸ್ಟ್‌ನಲ್ಲಿ ಕೇವಲ ಎರಡೂವರೆ ದಿನಗಳಲ್ಲೇ ವೆಸ್ಟ್‌ಇಂಡೀಸ್‌ನ ಬಗ್ಗುಬಡಿದಿದ್ದ ಭಾರತ ತಂಡ, ಪ್ರವಾಸಿ ತಂಡದ ವಿರುದ್ಧ ಶುಕ್ರವಾರದಿಂದ 2ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ.
13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಮಂಗಳವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯದಲ್ಲಿಂದು ಪರಸ್ಪರ ಸೆಣಸಾಡಲಿವೆ.
ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೆ ಶುಕ್ರವಾರ ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್ ನಡೆಯಲಿದೆ.
ಹಲವು ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಭಾರತೀಯ ತಂಡದಿಂದ ಕೆಚ್ಚೆದೆಯ ಹೋರಾಟ, ಶರಣಾಗಲ್ಲ ಎಂಬ ಛಲ ಹಾಗೂ ಎದುರಾಳಿಗೆ ಕೊಟ್ಟ ದಿಟ್ಟ ಉತ್ತರವನ್ನು ಕಣ್ತುಂಬಿಕೊಂಡರು
ನೇಪಾಳ ಹಾಗೂ ನೆದರ್‌ಲೆಂಡ್ಸ್ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ ಮೂರು ಸೂಪರ್‌ಗಳಿಗೆ ಸಾಕ್ಷಿಯಾಗಿದೆ.
ಪಂದ್ಯ ರದ್ದಾದಾಗ ಪಂಜಾಬ್ ವಿರುದ್ಧ ಆಡುತ್ತಿದ್ದ ತಂಡ ಡೆಲ್ಲಿ ಕ್ಯಾಪಿಟಲ್ಸ್. 1 ವಾರ ಬಿಡುವಿನಿಂದ ಯಾವುದಾದರೂ ತಂಡಕ್ಕೆ ಅತಿಹೆಚ್ಚು ನಷ್ಟವಾಗಿದ್ದರೆ ಅಥವಾ ಆಗುವುದಿದ್ದರೆ ಅದು ಡೆಲ್ಲಿಗೆ. ತಂಡಕ್ಕೆ ಭಾನುವಾರ ಗುಜರಾತ್ ಟೈಟಾನ್ಸ್‌ನ ಸವಾಲು ಎದುರಾಗಲಿದೆ.