ಇಂದು 2ನೇ ಕ್ವಾಲಿಫೈಯರ್ ಪಂದ್ಯ- ಗೆದ್ದರೆ ಫೈನಲ್ ಪ್ರವೇಶ
May 24 2024, 12:47 AM ISTಇಂದು 2ನೇ ಕ್ವಾಲಿಫೈಯರ್ ಪಂದ್ಯ. ಗೆದ್ದರೆ ಫೈನಲ್ ಪ್ರವೇಶ, ಸೋತರೆ ಟೂರ್ನಿಯಿಂದ ಔಟ್. ಚೆನ್ನೈನ ಚೆಪಾಕ್ ಕ್ರೀಡಾಂಗಣ ಆತಿಥ್ಯ. ಸ್ಪಿನ್ ಪಿಚ್ನಲ್ಲಿ ಹೈದ್ರಾಬಾದ್ ಸ್ಫೋಟಕ ಬ್ಯಾಟರ್ಸ್ vs ರಾಜಸ್ಥಾನ ಸ್ಪಿನ್ನರ್ಸ್ ಪೈಪೋಟಿ. 3ನೇ ಬಾರಿ ಫೈನಲ್ಗೇರಲು ಇತ್ತಂಡ ಕಾತರ