ಕರ್ನಾಟಕ vs ತಮಿಳುನಾಡು ಪಂದ್ಯ ರೋಚಕ ಡ್ರಾ!
Feb 13 2024, 12:46 AM IST ಭಾರಿ ಪೈಪೋಟಿ, ರೋಚಕತೆ ಸೃಷ್ಟಿಸಿದ್ದ ಬದ್ಧವೈರಿಗಳಾದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಕೊನೆ ಎಸೆತದವರೆಗೂ ಉಭಯ ತಂಡಗಳು ಭಾರಿ ಹೋರಾಟ ನಡೆಸಿದರೂ, ಯಾರಿಗೂ ಗೆಲುವು ಒಲಿಯಲಿಲ್ಲ.