9 ಕ್ಷಿಪಣಿ ದಾಳಿ ಭೀತಿ: ತಡ ರಾತ್ರಿ ಮೋದಿ ಕದ ತಟ್ಟಿದ್ದ ಪಾಕಿಸ್ತಾನ!
Jan 09 2024, 02:00 AM IST2019ರಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್ ಅಭಿನಂದನ್ರನ್ನು ಪಾಕಿಸ್ತಾನ ಸೆರೆ ಹಿಡಿದಿದ್ದ ವೇಳೆ ಭಾರತದ 9 ಕ್ಷಿಪಣಿಗೆ ಹೆದರಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನರೇಂದ್ರ ಮೋದಿ ಅವರಿಗೆ ಕರೆ ಮಾಡಲು ಪರದಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.