ಲೋಕ್ ಅದಾಲತ್‌ನಲ್ಲಿ 86984 ಪ್ರಕರಣ ಇತ್ಯರ್ಥ: ನ್ಯಾ.ಪದ್ಮಶ್ರೀ ಮುನ್ನೋಳಿ
Jul 15 2024, 01:46 AM ISTಬೃಹತ್ ಲೋಕ್ ಅದಾಲತ್ ಕಾರ್ಯಕ್ರಮದಡಿ ಶನಿವಾರ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ವಿಚಾರಣೆ ಬಾಕಿ ಇದ್ದ 1794 ಮತ್ತು ವ್ಯಾಜ್ಯ ಪೂರ್ವ 85190 ದಾವೆ ಸೇರಿ ಒಟ್ಟು 86984 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರಿ ಮುನ್ನೋಳಿ ತಿಳಿಸಿದ್ದಾರೆ