50ಪ್ಲಸ್ ವಯೋಮಾನದ ಪುರುಷರ ಫುಟ್ಬಾಲ್: ಟೀಂ ಶಿವಾಜಿ ತಂಡಕ್ಕೆ ಪ್ರಶಸ್ತಿ
Dec 04 2024, 12:30 AM ISTಕೊಡಗುಮಾಸ್ಟರ್ಸ್ ಫುಟ್ಬಾಲ್ ಕಪ್ 2024 ವತಿಯಿಂದ ನಗರದ ತಾಲೂಕು ಮೈದಾನದಲ್ಲಿ ಹೊನಲುಬೆಳಕಿನ 50ಪ್ಲಸ್ ಪುರುಷರ 5 2 ಫುಟ್ಬಾಲ್ ಪಂದ್ಯಾಟ ನಡೆಯಿತು. ಟಾಸ್ ಮೂಲಕ ಟೀಮ್ ಶಿವಾಜಿ ತಂಡ ಚಾಂಪಿಯನ್ ಅಗಿಹೊರಹೊಮ್ಮಿತು. ವಿರಾಜಪೇಟೆನಗರ ಮತ್ತು 6 ಕಿ.ಮೀ. ಸರಹದ್ದಿನಲಿರುವ 1970, 80, 90ರ ದಶಕದಲ್ಲಿ ಫುಟ್ಬಾಲ್ ಆಟದ ಮೂಲಕ ಚಿರಪರಿಚಿತ ಕ್ರೀಡಾಕಲಿಗಳಿಗಾಗಿ ಪಂದ್ಯಾಟ ಆಯೋಜಿಸಲಾಗಿತ್ತು.