ಕೃಷಿ ಇಲಾಖೆ ವತಿಯಿಂದ ಮೂವರು ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ
Dec 28 2024, 12:46 AM IST ತೊರೆಶೆಟ್ಟಹಳ್ಳಿಯ ಟಿ.ಕೆ.ಸತೀಶ್, ಮುಟ್ಟನಹಳ್ಳಿಯ ಕೆ.ಪಿ. ದಿವ್ಯ ಹಾಗೂ ಹೊಸಕೆರೆ ಗ್ರಾಮದ ಎಚ್.ಕೆ. ಪುಟ್ಟಲಿಂಗಯ್ಯ ಅವರಿಗೆ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರಾಧಾ ಎಚ್. ಜಿ. ಪ್ರತಿಭಾ ಅವರು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.