ಸುಳ್ಳು ಭರವಸೆಗಳ ಕೇಂದ್ರ ಬಜೆಟ್: ರಕ್ಷಾರಾಮಯ್ಯ
Feb 03 2024, 01:48 AM ISTಬಜೆಟ್ ಭಾಷಣದ ಉದ್ದಕ್ಕೂ ಅಭಿವೃದ್ಧಿ ಹೊಂದಿ ಭಾರತ, ವಿಕಸಿತ ಭಾರತ ಎಂಬ ವರ್ಣಮಯ ಶಬ್ಧಗಳನ್ನು ಬಳಸಿ ಜನ ಸಾಮಾನ್ಯರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದು, ವಾಸ್ತವವಾಗಿ ಸಾಮಾನ್ಯ ಜನರಿಗೆ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ