ವಿವಿ, ಪಿಜಿ ಸೆಂಟರ್ ಬಲವರ್ಧನೆಗೆ ಬಜೆಟ್ ಆಸರೆಯಾದೀತೆ?
Feb 15 2024, 01:30 AM ISTಕೊಪ್ಪಳ ವಿವಿ ಕೇವಲ ನಾಮ್ ಕೆ ವಾಸ್ತೆ ಎನ್ನುವಂತೆ ಇದ್ದು, ಅದಕ್ಕೆ ಬೇಕಾಗಿರುವ ಅಧಿಕಾರ, ಆಡಳಿತ ಸಿಬ್ಬಂದಿ, ಮೂಲ ಸೌಕರ್ಯ ಸೇರಿದಂತೆ ಉಳಿದ್ಯಾವುದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿಲ್ಲ, ಕೊಪ್ಪಳ ವಿವಿ ಜಾಗೆ ಹುಡುಕಾಟ ಪ್ರಯತ್ನ ನಡೆಯಿತಾದರೂ ಅದು ಇದುವರೆಗೂ ಕಾರ್ಯಗತವಾಗಿಲ್ಲ