• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಿಬಿಎಂಪಿ ಬಜೆಟ್‌: 6 ವಿಭಾಗವಾರು ಬಜೆಟ್‌ ಕಾರ್ಯಕ್ರಮಗಳು

Mar 01 2024, 02:15 AM IST
ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್‌ ಬೆಂಗಳೂರು, ವೈಬ್ರೆಂಟ್‌ ಬೆಂಗಳೂರು, ಕಲ್ಯಾಣ ವಿಭಾಗ, ಹಣಕಾಸು ವಿಭಾಗ ಎಂಬ 6 ವಿಭಾಗಗಳಲ್ಲಿ ಬಜೆಟ್‌ ಕಾರ್ಯಕ್ರಮಗಳನ್ನು ನೀಡಲಾಗಿದೆ.

ಹೊಳೆನರಸೀಪುರದಲ್ಲಿ ₹೩೦ ಲಕ್ಷ ೮೪ ಸಾವಿರ ಉಳಿತಾಯ ಬಜೆಟ್‌ ಮಂಡನೆ

Feb 29 2024, 02:07 AM IST
ಹೊಳೆನರಸೀಪುರ ಪಟ್ಟಣದ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಬುಧವಾರ ಶಾಸಕ ಎಚ್.ಡಿ.ರೇವಣ್ಣ ಉಪಸ್ಥಿತಿಯಲ್ಲಿ, ಉಪ ವಿಭಾಗಾಧಿಕಾರಿ ಜೆ.ಬಿ.ಮಾರುತಿ ಅವರ ಅಧ್ಯಕ್ಷತೆಯಲ್ಲಿ ೨೦೨೪-೨೦೨೫ ನೇ ಸಾಲಿನ ಆಯವ್ಯಯ ಸಭೆ ಆಯೋಜನೆ ಮಾಡಲಾಗಿತ್ತು.

ಗದಗ ಬೆಟಗೇರಿ ನಗರಸಭೆಯಲ್ಲಿ ಉಳಿತಾಯ ಬಜೆಟ್‌ ಮಂಡನೆ

Feb 29 2024, 02:02 AM IST
ವಾರ್ಡಗಳಲ್ಲಿ ಸದಸ್ಯರು ಕುಳಿತಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಪೌರಾಯುಕ್ತರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಯಾವುದೇ ಸಣ್ಣ ಸಣ್ಣ ಕೆಲಸಗಳೂ ಆಗುತ್ತಿಲ್ಲ. ಮೊದಲು ಎಲ್ಲ 35 ವಾರ್ಡಗಳಿಗೂ ತಲಾ ₹ 5 ಲಕ್ಷ ಕುಡಿವ ನೀರಿನ ವ್ಯವಸ್ಥೆಗಳಾದ ಬೋರ್ ವೆಲ್ ದುರಸ್ಥಿ ಸೇರಿದಂತೆ ವಿವಿಧ ಕೆಲಸಗಳಿಗೆ ನೀಡಬೇಕು, ಇದಕ್ಕೆ ಪೌರಾಯುಕ್ತರು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಬೇಕು

956 ಕೋಟಿ ರು. ಬಜೆಟ್‌: ಡಿಜಿಟಲೀಕರಣಕ್ಕೆ ಆದ್ಯತೆ

Feb 28 2024, 02:36 AM IST
2024-25ನೇ ಸಾಲಿನ ಆರಂಭಿಕ ಶಿಲ್ಕು 292.57 ಕೋಟಿ ರು. ಹಾಗೂ ಈ ವರ್ಷದ ಅಂದಾಜು ಆದಾಯ 820.87 ಕೋಟಿ ರು. ಆಗಿದ್ದು, ಒಟ್ಟು ವ್ಯಯ (ಬಜೆಟ್‌ ಗಾತ್ರ) 956.01 ಕೋಟಿ ರು. ಅಂದಾಜಿಸಿದ್ದು, ಅಂತಿಮವಾಗಿ 157.43 ಕೋಟಿ ರು. ಉಳಿತಾಯದ ಬಜೆಟ್‌ ಇದಾಗಿದೆ.

ದಾವಣಗೆರೆ ಪಾಲಿಕೆ ಬಜೆಟ್‌: ಸ್ಕೈವಾಕ್‌, ಫ್ಲೈಓವರ್ ಗೆ ಅನುದಾನ

Feb 28 2024, 02:35 AM IST
ಸ್ಕೈ ವಾಕ್‌, ಮೇಲ್ಸೇತುವೆಗಳು, ಸೋಲಾರ್ ದೀಪಗಳ ಅಳವಡಿಕೆ, ಬಾತಿ ಕೆರೆ, ‍ಆವರಗೆರೆ ಕೆರೆಗಳ ಅಭಿವೃದ್ಧಿ, ನೂತನ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು, ವೇತನ, ಮತ್ತಿತರೆ ಖರ್ಚುಗಳಿಗೆ ಅನುದಾನ ಮೀಸಲಿಟ್ಟು, ಪಾಲಿಕೆಯಿಂದ 17.65 ಕೋಟಿ ರು.ಗಳ ಉಳಿತಾಯ ಬಜೆಟ್ ಮಂಡಿಸಿದರೆ, ಆಡಳಿತ ಪಕ್ಷ ಬಜೆಟ್ ಸಮರ್ಥಿಸಿಕೊಂಡರೆ ವಿಪಕ್ಷ ಬಿಜೆಪಿ ಬಜೆಟ್‌ಗೆ ಖಾಲಿ ಡಬ್ಬದ ಬಜೆಟ್‌ ಅಂತಾ ಹೀಗಳೆಯಿತು.

ಗುಂಡ್ಲುಪೇಟೆ ಪುರಸಭೆಯಲ್ಲಿ 70 ಲಕ್ಷ ಉಳಿತಾಯ ಬಜೆಟ್‌ ಮಂಡನೆ

Feb 28 2024, 02:35 AM IST
ಪುರಸಭೆಯ 2024-25 ನೇ ಸಾಲಿಗೆ 70.85.146 ಲಕ್ಷ ಉಳಿತಾಯ ಬಜೆಟ್‌ನ್ನು ಉಪ ವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿಯಾದ ಶಿವಸ್ವಾಮಿ ಮಂಡಿಸಿದರು.

ಕುಶಾಲನಗರ ಪುರಸಭೆ: 9.23 ಲಕ್ಷ ರು. ಉಳಿತಾಯ ಬಜೆಟ್‌ ಮಂಡನೆ

Feb 28 2024, 02:30 AM IST
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 2024 -25 ನೇ ಸಾಲಿಗೆ ನಿರೀಕ್ಷಿತ ಆದಾಯ 29 ಕೋಟಿ 73 ಲಕ್ಷ 93 ಸಾವಿರ ಘೋಷಣೆ ಮಾಡಿದ್ದು ನಿರೀಕ್ಷಿತ ಖರ್ಚು 29 ಕೋಟಿ 64 ಲಕ್ಷ 70 ಸಾವಿರ ಅಂದಾಜಿಸಲಾಗಿದೆ.

ಚಿಕ್ಕಮಗಳೂರು ನಗರಸಭೆ: 3. 24 ಕೋಟಿ ರು. ಉಳಿತಾಯ ಬಜೆಟ್‌

Feb 27 2024, 01:35 AM IST
ಮುಂಬರುವ 2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರಸಭೆ 121.04 ಕೋಟಿ ರು. ಆದಾಯ ನಿರೀಕ್ಷಿಸಿದೆ. 117.79 ಕೋಟಿ ವಿವಿಧ ಯೋಜನೆಗಳಿಗೆ ವೆಚ್ಚ ಮಾಡಲು ಉದ್ದೇಶಿಸಿದ್ದು, 3.24 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಿದೆ.

ಬಿಬಿಎಂಪಿ ಬಜೆಟ್‌ ಫೆ.29 ರಂದು ಮಂಡನೆ

Feb 26 2024, 01:34 AM IST
ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಬಿಬಿಎಂಪಿ ಫೆ.29ಕ್ಕೆ ಮುಹೂರ್ತ ನಿಗದಿ ಪಡಿಸಿದ್ದು, ಈ ಬಾರಿ 12ರಿಂದ 13 ಸಾವಿರ ಕೋಟಿ ರುಪಾಯಿ ಗಾತ್ರದ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ.

ಯಲ್ಲಾಪುರ ಪಟ್ಟಣ ಪಂಚಾಯಿತಿ ₹ ₹ 7.55 ಲಕ್ಷ ಉಳಿತಾಯ ಬಜೆಟ್‌ ಮಂಡನೆ

Feb 24 2024, 02:31 AM IST
ಆಯ-ವ್ಯಯಗಳ ಕುರಿತಂತೆ ನಡೆದ ಸಭೆಯಲ್ಲಿ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್‌ ಎಂ.ಗುರುರಾಜ ಉಪಸ್ಥಿತಿಯಲ್ಲಿ ಮುಖ್ಯಾಧಿಕಾರಿ ಸುನೀಲ್ ಗಾವಡೆ ಅನುಪಸ್ಥಿತಿಯಲ್ಲಿ ಪಪಂನ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ಟ ಬಜೆಟ್‌ ಮಂಡಿಸಿದರು.
  • < previous
  • 1
  • ...
  • 13
  • 14
  • 15
  • 16
  • 17
  • 18
  • 19
  • 20
  • 21
  • ...
  • 24
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved