2024ರ ಬಜೆಟ್ ಪ್ರಮಾಣ ಶೇ. 10ರಷ್ಟು ಹೆಚ್ಚಳ: ಬಸವರಾಜ ರಾಯರೆಡ್ಡಿ
Jan 07 2024, 01:30 AM ISTಜಾತಿ, ಹಣದಿಂದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಜನರು ಅಭಿವೃದ್ಧಿ ಪಡೆದುಕೊಳ್ಳಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರಾಗಬಾರದು. ಮತ ನೀಡಲಿ, ನೀಡದೇ ಇರಲಿ ಅಭಿವೃದ್ಧಿ ವಿಷಯ ಬಂದಾಗ ಸ್ವೀಕಾರ ಮಾಡಬೇಕು.