ಬಜೆಟ್: ಉಡುಪಿಗೆ ಯೋಜನೆಗಳೇನೋ ಸಿಕ್ಕಿವೆ, ಆದರೆ ಅನುದಾನ ಮೀಸಲಿಲ್ಲ...
Feb 17 2024, 01:17 AM ISTಜಿಲ್ಲೆಯ ಪ್ರವಾಸೋದ್ಯಮಕ್ಕೆ ನಿರ್ದಿಷ್ಟ ಯೋಜನೆ, ಬಹುವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು - ಎಂಜಿನಿಯರಿಂಗ್ ಕಾಲೇಜು ಇತ್ಯಾದಿಗಳು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದ್ಯಾವುದೂ ಆಗಿಲ್ಲ, ಎಂದಿನಂತೆ ಮೀನುಗಾರರಿಗೆ ಒಂದೆರಡು ಯೋಜನೆಗಳು ಸಿಕ್ಕಿವೆ.