ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜು.22ಕ್ಕೆ ಮೋದಿ 3.0 ಮೊದಲ ಬಜೆಟ್?
Jun 15 2024, 01:00 AM IST
18ನೇ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತವಾದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜು.22ರಂದು ತನ್ನ ಮೊದಲ ಆಯವ್ಯಯ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜೂ.24ರಿಂದ ಸಂಸತ್ ಅಧಿವೇಶನ, ಜುಲೈ 3ನೇ ವಾರ ಬಜೆಟ್ ಸಂಭವ
Jun 13 2024, 12:51 AM IST
ನೂತನ ಸಂಸದರಿಗೆ ಪ್ರಮಾಣ, ಹೊಸ ಸ್ಪೀಕರ್ ಆಯ್ಕೆ, ಬಳಿಕ ಕಲಾಪ ನಡೆಯಲಿದ್ದು, ಕೊನೆಯಲ್ಲಿ ಬಜೆಟ್ ಮಂಡನೆಯಾಗಲಿದೆ. ಆಗ 7 ಸಲ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಹೆಗ್ಗಳಿಕೆ ನಿರ್ಮಲಾಗೆ ಲಭಿಸಲಿದೆ.
ಬಿಜೆಪಿ ಬಜೆಟ್ ಪ್ರತಿ ಓದಲ್ಲ, ಅಭಿವೃದ್ಧಿ ಶೂನ್ಯ ಅಂತಾರೆ: ಸಿದ್ದರಾಮಯ್ಯ
May 22 2024, 12:49 AM IST
ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಭರವಸೆ ನೀಡಿದ್ದೆವು, ಯಾವೆಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸಿದ್ದೇವೆ. ಆದರೂ ಬಿಜೆಪಿಯವರು ಸುಳ್ಳು ಹೇಳುತ್ತಾರೆ, ನೀವೂ ಹೇಳ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಗೆದ್ರೆ 15% ಬಜೆಟ್ ಮುಸ್ಲಿಂಗೆ ಮೀಸಲು: ಮೋದಿ
May 16 2024, 01:53 AM IST
ಯುಪಿಎ ಸರ್ಕಾರ ಇದಕ್ಕೆ ಯತ್ನಿಸಿತ್ತು. ಈಗ ‘ಇಂಡಿಯಾ’ದಿಂದ ಮತ್ತದೇ ಯತ್ನ ಮುಂದುವರೆದಿದೆ. ಕರ್ನಾಟಕದಲ್ಲಿ ರಾತ್ರೋರಾತ್ರಿ ಓಬಿಸಿ ಕೋಟಾದ ಮೀಸಲು ಮುಸ್ಲಿಮರಿಗೆ ಕೊಟ್ಟರು ಎಂಬುದಾಗಿ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ರಾಮಾಯಣ ಚಿತ್ರದ ಮೊದಲ ಭಾಗದ ಬಜೆಟ್ ರೂ.835 ಕೋಟಿ!
May 15 2024, 01:33 AM IST
ರಾಮಾಯಣ ಚಿತ್ರ ಮೂರು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗದ ಬಜೆಟ್ ಬಗ್ಗೆ ಈಗ ಚರ್ಚೆಗಳು ಶುರುವಾಗಿವೆ.
ವಾರ್ಷಿಕ ಹಣಕಾಸಿನ ಲೆಕ್ಕವೇ ರಾಜ್ಯ ಬಜೆಟ್
Mar 25 2024, 12:46 AM IST
ರಾಜ್ಯ ಬಜೆಟ್ ಅನ್ನು ವಾರ್ಷಿಕ ಹಣಕಾಸು ಹೇಳಿಕೆ ಎಂದೂ ಕರೆಯುತ್ತಾರೆ, ಇದು ಒಂದು ಆರ್ಥಿಕ ವರ್ಷದಲ್ಲಿ ರಾಜ್ಯವು ಭರಿಸಬಹುದೆಂದು ಅಂದಾಜಿಸಲಾದ ರಸೀದಿಗಳು ಮತ್ತು ವೆಚ್ಚಗಳ ಹೇಳಿಕೆಯಾಗಿದೆ ಎಂದು ಯಗಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಶರತ್ ಕುಮಾರ್ ಹೇಳಿದರು. ಅರಸೀಕೆರೆಯಲ್ಲಿ ಮಾತನಾಡಿದರು.
ಹಾಸನದಲ್ಲಿ ಮೂರೇ ನಿಮಿಷದಲ್ಲಿ ಬಜೆಟ್ ಓದಿದ ನಗರಸಭೆ ಆಯುಕ್ತ
Mar 17 2024, 01:46 AM IST
ಹಾಸನ ನಗರಸಭೆ ಕುವೆಂಪು ಸಭಾಂಗಣದಲ್ಲಿ ಶನಿವಾರ ಮದ್ಯಾಹ್ನ ೨.೪೦ಕ್ಕೆ ಪ್ರಾರಂಭವಾದ ೨೦೨೪-೨೫ನೇ ವರ್ಷದ ಆಯವ್ಯಯ ಮಂಡನೆಯನ್ನು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅಧ್ಯಕ್ಷತೆಯಲ್ಲಿ ನಗರಸಭೆ ಆಯುಕ್ತರಾದ ಸಿ. ಯೋಗಾನಂದ್ ಅವರು ಕೇವಲ ಮೂರು ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿದರು.
ಗೌರಿಬಿದನೂರು ನಗರಸಭೆಗೆ ಉಳಿತಾಯ ಬಜೆಟ್
Mar 13 2024, 02:03 AM IST
ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸಂಸದರ ವಿಶೇಷ ಅನುದಾನದಲ್ಲಿ 1.50 ಕೋಟಿ ಮಂಜೂರಾಗಿದ್ದು ಜತೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಳಿ ೧೦ ಕೋಟಿ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೃಷಿ ಬಜೆಟ್ ಕೊಟ್ಟ ಯಡಿಯೂರಪ್ಪ ಮಹಾನ್ ನಾಯಕ: ಪ್ರಲ್ಹಾದ ಜೋಶಿ
Mar 10 2024, 01:31 AM IST
ಅಭಿವೃದ್ಧಿಗೆ ಹೆಸರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ವಿಷಯವಾದರೂ ಸರಿ ಮಾಡಬೇಕು ಎಂದು ತೀರ್ಮಾನ ಮಾಡಿದರೆ ಮುಗಿತು. ಅದರಿಂದ ಯಾವತ್ತು ಹಿಂದೆ ಸರಿದವರಲ್ಲ. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದುತ್ವವನ್ನು ರಕ್ಷಣೆ ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಿವಮೊಗ್ಗದಲ್ಲಿ ಬಣ್ಣಿಸಿದರು.
ಮುಳಗುಂದ ಪಪಂ ಬಜೆಟ್-ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ: ಮುಖ್ಯಾಧಿಕಾರಿ ಗುಳೇದ
Mar 08 2024, 01:57 AM IST
ಮುಳಗುಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ₹೧೮.೭೪ ಲಕ್ಷ ಉಳಿತಾಯ ಬಜೆಟ್ನ್ನು ಮಂಡಿಸಿದರು.
< previous
1
...
11
12
13
14
15
16
17
18
19
...
24
next >
More Trending News
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್