ಕೇಂದ್ರ ಬಜೆಟ್ : ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ, ಮತ್ತು ಗಂಗಾ ಪುನರುಜ್ಜೀವನ ನಿಧಿ ಭಾರೀ ಏರಿಕೆ
Jul 24 2024, 12:24 AM ISTಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ, ಮತ್ತು ಗಂಗಾ ಪುನರುಜ್ಜೀವನಕ್ಕೆ ಮೀಸಲಿಟ್ಟಿರುವ ನಿಧಿ ಭಾರೀ ಎರಿಕೆ ಕಂಡಿದೆ. ಕಳೆದ ವರ್ಷ 19,516.92 ಕೋಟಿ ರು. ಇದ್ದ ಪಾಲನ್ನು ಈ ಬಾರಿ 30,233.83 ಕೋಟಿಗೆ ಹೆಚ್ಚಳ ಮಾಡಲಾಗಿದ್ದು, ಇದು ಶೇ.55 ಏರಿಕೆಯಾಗಿದೆ.