• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬ್ಯಾಡಗಿ ಸುಂದರ ಪಟ್ಟಣವಾಗಿಸುವ ಸಂಕಲ್ಪ, ಪುರಸಭೆ ಬಜೆಟ್‌ ಮಂಡಿಸಿದ ಡಾ. ಬಾಲಚಂದ್ರ ಪಾಟೀಲ ಭರವಸೆ

Mar 01 2025, 01:02 AM IST
ಜಗತ್ತಿನ ವೇಗಕ್ಕೆ ಭಾರತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ, ಜಲವೇ ಜೀವ, ಬೆಳಕೆ ಭದ್ರತೆ ಕಾರ‍್ಯಕ್ರಮ ಕಟ್ಟುನಿಟ್ಟಾಗಿ ಅಳವಡಿಸಲು ಪ್ರಸಕ್ತ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.

ಹಾವೇರಿ ನಗರಸಭೆ ಬಜೆಟ್‌ ಮಂಡನೆ, ಪ್ರತಿ ವಾರ್ಡ್‌ನಲ್ಲೂ ರಸ್ತೆ, ಚರಂಡಿ ನಿರ್ಮಾಣ, ದುರಸ್ತಿ

Mar 01 2025, 01:02 AM IST
ಹಾವೇರಿ ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು ₹12.36 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.

ನಗರಸಭೆ ಬಜೆಟ್‌ ಪೂರ್ವ ಸಭೆಯಲ್ಲಿ ಗೊಂದಲ

Feb 27 2025, 12:34 AM IST
ಸಭೆಯಲ್ಲಿ ಆಯ-ವ್ಯಯದ ವಿಷಯ ಬಂದಾಗ ಕಳೆದ ವರ್ಷ ೨ ಕೋಟಿಯ ಉಳಿತಾಯ ಬಜೆಟ್ ಮಂಡಿಸಲಾಗಿತ್ತು. ಆದರೆ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಕೂಡ ನೀಡಲಿಲ್ಲ. ಮೂಲ ಸೌಕರ್ಯಗಳನ್ನು ಕೂಡ ಕಲ್ಪಿಸಲಾಗಿಲ್ಲ. ಹಾಗಾಗಿ ಕಳೆದ ವರ್ಷದ ಬಜೆಟ್ ಮೇಲೆ ಚರ್ಚೆಗಳು ನಡೆಯಲಿ, ಅದರಲ್ಲಿನ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಈ ಸಾಲಿನ ಆಯವ್ಯಯದ ಬಗ್ಗೆ ಚರ್ಚಿಸಲು ಆಗ್ರಹ.

ಮಂಗಳೂರು ಮಹಾನಗರ ಪಾಲಿಕೆ: 180.70 ಕೋಟಿ ರು.ಗಳ ಉಳಿಕೆ ಬಜೆಟ್‌

Feb 26 2025, 01:04 AM IST
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್‌ ಮಂಡಿಸಿದರು.

ಪುರಸಭೆಯ 3.92 ಕೋಟಿ ಉಳಿಕೆ ಬಜೆಟ್‌

Feb 25 2025, 12:47 AM IST
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣ ಪುರಸಭೆಯ 2025-26ರ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಸದಸ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಪ್ರಕಟಿಸಿದರು. ಒಟ್ಟು ಅಂದಾಜು ಆರಂಭ ಶುಲ್ಕ ₹ 3.91 ಕೋಟಿ, ಬಂಡವಾಳ ಸ್ವೀಕೃತಿಗಳು ₹ 3.12 ಕೋಟಿ, ಅಸಾಧಾರಣ ಸ್ವೀಕೃತಿಗಳು ₹ 2.09 ಕೋಟಿ ಒಟ್ಟು 16.88 ಕೋಟಿ ವೆಚ್ಚಗಳು ರಾಜಸ್ವ ಪಾವತಿಗಳು ₹ 11.58 ಕೋಟಿ, ಬಂಡವಾಳ ಪಾವತಿಗಳು 3.20 ಕೋಟಿ ಒಟ್ಟು ವೆಚ್ಚ 16.87 ಕೋಟಿ, ಒಟ್ಟು ಶುಲ್ಕ ₹ 13.75 ಕೋಟಿ, ಅಂದಾಜು ಅಂತಿಮ ಶುಲ್ಕ ₹ 3.92 ಕೋಟಿ ಉಳಿಕೆ ಎಂದು ವಿವರಿಸಿದರು.

ರಾಣಿಬೆನ್ನೂರು ನಗರಸಭೆ ಬಜೆಟ್‌ ಮಂಡನೆ, ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿಗೆ ಆದ್ಯತೆ

Feb 21 2025, 12:45 AM IST
ಬಜೆಟ್ ಮಂಡನೆ ನಂತರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಸಕ್ತ ಸಾಲಿನ ನಗರಸಭೆ ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ವಿಭಿನ್ನ ರೀತಿ ಕಡೂರು ಪುರಸಭೆ ಬಜೆಟ್‌ ಮಂಡನೆ

Feb 20 2025, 12:48 AM IST
ಪುರಸಭೆಯ 2025-26ನೇ ಸಾಲಿನ ಆಯವ್ಯಯವನ್ನು ವಿಭಿನ್ನ ರೀತಿಯಲ್ಲಿ 4ನೇ ಬಾರಿಗೆ ಪುರಸಭೆ ಅಧ್ಯಕ್ಷರಾಗಿರುವ ಭಂಡಾರಿ ಶ್ರೀನಿವಾಸ್ 6ನೇ ಬಾರಿ ಮಂಡಿಸಿದರು.

ರೋಣ ಅಭಿವೃದ್ಧಿ ಯೋಜನೆಗಳ ಆಶಯದ ಬಜೆಟ್‌ ಮಂಡನೆ

Feb 19 2025, 12:48 AM IST
ರೋಣಪುರಸಭೆ ಸಭಾಭವನದಲ್ಲಿ ಮಂಗಳವಾರ ಮುಖ್ಯಾಧಿಕಾರಿ ರಮೇಶ ಹೊಸಮನಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಗುರಿ ಹೊಂದಿದ ಒಟ್ಟು ಆದಾಯ ₹ 14,52,69,595, ₹ 14,21,07,095 ಗಳ ಖರ್ಚು ಸೇರಿ ₹ 31,62,500 ಉಳಿತಾಯ ಬಜೆಟ್ ಮಂಡಿಸಲಾಯಿತು.

ದಾಖಲೆಯ 16ನೇ ಬಜೆಟ್‌ ಮಂಡನೆಗೆ ಸಿದ್ದು ಸಿದ್ಧತೆ! -ಸಿಎಂ ಆಗಿ ಸಿದ್ದು ಪಾಲಿಗಿದು 9ನೇ ಬಜೆಟ್‌

Feb 18 2025, 05:21 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್‌ ಪ್ರತಿ ಸುಟ್ಟು ಅಕ್ಷರ ದಾಸೋಹ ನೌಕರರ ಸಂಘದ ಆಕ್ರೋಶ

Feb 12 2025, 12:34 AM IST
The Union of Employees of Dasoa, who burned letters in response to the Central Government's budget, is outraged.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 24
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved