ದಾವಣಗೆರೆಯ ದೂಡಾ: ₹1.3 ಕೋಟಿ ಉಳಿತಾಯ ಬಜೆಟ್: ಆಯುಕ್ತ ತಿಮ್ಮಪ್ಪ
Mar 02 2025, 01:18 AM ISTಜಿಲ್ಲೆಗೆ 100 ಕೋಟಿ ರು. ಮೀಸಲು, ಮಹಾ ಯೋಜನೆಗೆ ನಕ್ಷೆ ತಯಾರಿಸಲು 75 ಲಕ್ಷ ರು., ವಿವಿಧ ಬಡಾವಣೆಗೆ ರಸ್ತೆ ನಿರ್ಮೂಣ, ಕೆರೆಗಳ ಅಭಿವೃದ್ಧಿ, ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ 2025-26ನೇ ಸಾಲಿನಲ್ಲಿ 1.3 ಕೋಟಿ ರು. ಉಳಿತಾಯ ಬಜೆಟ್‌ನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶನಿವಾರ ಮಂಡಿಸಿದೆ.