ಮಾಧವಮಂತ್ರಿ ನಾಲೆ ಆಧುನೀಕರಣ ಪೂರ್ಣ; ಕಳೆದ ಬಜೆಟ್ ಘೋಷಿಸಿದ್ದರಲ್ಲಿ ಆಗಿರುವ ಪ್ರಗತಿ
Mar 07 2025, 12:50 AM ISTಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ, ಮೈಸೂರು ಹೊರವಲಯದ ಜಂಕ್ಷನ್ ನಲ್ಲಿ ಮೇಲುಸೇತುವೆ ನಿರ್ಮಾಣ. ಕುಕ್ಕರಹಳ್ಳಿ ಬಳಿ, ಕೆಆರ್ ಎಸ್ ರಸ್ತೆಯಲ್ಲಿ ರೈಲ್ವೆ ಮೇಲು, ಕೆಳಸೇತುವೆ ನಿರ್ಮಾಣ ಕಾಮಗಾರಿಗಳು ಆರಂಭವಾಗಿಲ್ಲ.ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಕಾರ್ಯ ಕೂಡ ನಡೆದಿಲ್ಲ.