ಬಂಗಾರಪೇಟೆ ಪುರಸಭೆಗೆ 48 ಲಕ್ಷ ರು.ಗಳ ಉಳಿತಾಯ ಬಜೆಟ್
Mar 22 2025, 02:02 AM ISTಬಂಗಾರಪೇಟೆ ಪಟ್ಟಣದ ದೊಡ್ಡಕೆರೆ ಶುದ್ಧೀಕರಣಕ್ಕೆ ೪ ಕೋಟಿ ಮೀಸಲಿಡಲಾಗಿದೆ, ಪಟ್ಟಾಭಿಶೇಕೋದ್ಯಾನವನ ಅಭಿವೃದ್ದಿಗೆ ೨ಕೋಟಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ೧೦ ಕೋಟಿ ಮಂಜೂರು ಮಾಡಲಾಗಿದೆ ಇಷ್ಟರಲ್ಲೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಲಾಗುವುದು. ದೇಶಿಹಳ್ಳಿ ಬಳಿ ೪ಕೋಟಿ ವೆಚ್ಚದಲ್ಲಿ ಕಸಾಯಿ ಖಾನೆ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ.