ಬ್ಲಾಕ್‌ಮೇಲ್ ಮಾಡಿ ರೂಪಿಸದ ಬಜೆಟ್
Mar 15 2025, 01:00 AM ISTಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್ಸಿ ನಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್, ಐವಾನ್ ಡಿಸೋಜ ಇವರುಗಳು ಸೇರಿಕೊಂಡು ದಿಕ್ಕುತಪ್ಪಿಸಿ ಬಜೆಟ್‌ನಲ್ಲಿ ತಾರತಮ್ಯ ಆಗುವಂತೆ ಮಾಡಿದ್ದಾರೆ, ಸಿದ್ದರಾಮಯ್ಯರನ್ನು ಬ್ಲಾಕ್‌ಮೇಲ್ ಮಾಡಿ ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಮಂಡಿಸಿದ್ದಾರೆ.